ಅಧಿವೇಶನಗಳು ಮತ್ತು ಸಮ್ಮೇಳನಗಳಿಗಾಗಿ ನೋಟ್‌ಬುಕ್‌ಗಳು
ಕಾರ್ಯಕ್ರಮವನ್ನು ಅನುಸರಿಸಿ, ನೆನಪಿಟ್ಟುಕೊಳ್ಳಬೇಕೆನಿಸುವ ವಿಚಾರಗಳನ್ನು ಬರೆದಿಡಿ. ಈ ಸಂದರ್ಭಕ್ಕಾಗಿ ಸಿದ್ಧಪಡಿಸಿದ ನೋಟ್‌ಬುಕ್ ಆಯ್ಕೆಮಾಡಿ, ವೈಯಕ್ತಿಕ ಸ್ಪರ್ಶ ನೀಡಿ ಮತ್ತು ನಿಮಗೆ ಅನುಕೂಲವಾದ ರೀತಿಯಲ್ಲಿ ಬಳಸಿ.
ಹೊಸದಾಗಿ ಸೇರಿಸಿದ ನೋಟ್‌ಬುಕ್‌ಗಳು
ನಿಮ್ಮ ಟಿಪ್ಪಣಿಗಳಿಗಾಗಿ ರೂಪಿಸಲಾಗಿದೆ
ನಿಮ್ಮ ಆಯ್ಕೆಯ ಭಾಷೆಯಲ್ಲಿ
ನಿಮಗೆ ಅನುಕೂಲವಾದ ಭಾಷೆಯಲ್ಲಿ ಕಾರ್ಯಕ್ರಮವನ್ನು ಅನುಸರಿಸಲು ಲಭ್ಯವಿರುವ ಭಾಷೆಗಳಲ್ಲಿ ಆಯ್ಕೆಮಾಡಿ.
ನಿಮ್ಮ ಇಷ್ಟದಂತೆ ರೂಪಿಸಿ
ಕವರ್‌ನಲ್ಲಿ ನಿಮ್ಮ ಹೆಸರನ್ನು ಸೇರಿಸಿ ಮತ್ತು ನಿಮ್ಮ ಇಷ್ಟದ ವಿನ್ಯಾಸ ಆಯ್ಕೆಮಾಡಿ.
ಕೈಗೆಟುಕುವ ಬೆಲೆ
ಪ್ಲಾಟ್‌ಫಾರ್ಮ್‌ನ ನಿರ್ವಹಣಾ ವೆಚ್ಚಗಳನ್ನು ಭರಿಸಲು ಈ ಬೆಲೆ ಸಹಾಯ ಮಾಡುತ್ತದೆ.





